ಇದುವರೆಗೂ ಡಿ ಬಾಸ್ ಬಿಟ್ಟು ಬೇರೆ ಯಾರು ಕೂಡ ಈ ಸಾಧನೆ ಮಾಡಿಲ್ಲ | Roberrt Movie Darshan Cutout

ಇದುವರೆಗೂ ಡಿ ಬಾಸ್ ಬಿಟ್ಟು ಬೇರೆ ಯಾರು ಕೂಡ ಈ ಸಾಧನೆ ಮಾಡಿಲ್ಲ | Roberrt Movie Darshan Cutout

ಇಂದು10:30 ಗಂಟೆಗೆ ಎಂಜಿ ರೋಡಿನ ಸ್ವಾಗತ್ ಶಂಕರ್ ನಾಗ್ ಥಿಯೇಟರ್ ನಲ್ಲಿ ಪ್ರಥಮ ರಾಬರ್ಟ್ ಡಿ ಬಾಸ್ ಕಟೌಟ್ ಗೆ ನೂರಾರು ಡಿ ಬಾಸ್ ಅಭಿಮಾನಿ ಗಳಿಂದ ಮೊದಲ ಕಟೌಟ್ ಗೆ ವಿಶೇಷ ಪೂಜೆ ಹೂವಿನ ಅಭಿಷೇಕ ಹಾಗೂ ಸ್ಟ್ರೀಟ್ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆbr #Roberrt #Darshan #Cutout br challenging star Darshan fans prepare Roberrt movie Darshan cutout for March 11th in MG Road Swagath shankarnag theatre


User: Filmibeat Kannada

Views: 9

Uploaded: 2021-03-06

Duration: 01:45

Your Page Title