RCB ಅಭಿಮಾನಿಗಳಿಗೆ ಈ ಬಾರಿ ಚಿನ್ನಸ್ವಾಮಿಯಲ್ಲಿ ಪ್ರೋತ್ಸಾಹಿಸೋ ಅವಕಾಶವಿಲ್ಲ | Oneindia Kannada

RCB ಅಭಿಮಾನಿಗಳಿಗೆ ಈ ಬಾರಿ ಚಿನ್ನಸ್ವಾಮಿಯಲ್ಲಿ ಪ್ರೋತ್ಸಾಹಿಸೋ ಅವಕಾಶವಿಲ್ಲ | Oneindia Kannada

ಐಪಿಎಲ್ ಟೂರ್ನಿಯ 14ನೇ ಆವೃತ್ತಿಗೆ ಮುಹೂರ್ತ ನಿಗದಿಯಾಗಿದ್ದು ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಏಪ್ರಿಲ್ 9 ರಿಂದ ಆರಂಭವಾಗುವ ಈ ಟೂರ್ನಿ ಮೇ 30ರಂದು ಫೈನಲ್ ಪಂದ್ಯ ನಡೆಯುವ ಮೂಲಕ ಅಂತ್ಯಕಾಣಲಿದೆ. ಎರಡು ವರ್ಷಗಳ ನಂತರ ಈ ಟೂರ್ನಿ ಭಾರತದಲ್ಲಿ ನಡೆಯಲು ಸಜ್ಜಾಗಿದೆ.br br RCB is not going to play in front of their home crowd this year .

User: Oneindia Kannada

Views: 30

Uploaded: 2021-03-08

Duration: 02:21