ಈತ ತನಗಿಂತಲೂ ಒಳ್ಳೆಯ ಆಟಗಾರ ಎಂದು ರವಿ ಶಾಸ್ತ್ರೀ ಹೇಳಿದ್ದು ಯಾರ ಬಗ್ಗೆ | Oneindia Kannada

ಈತ ತನಗಿಂತಲೂ ಒಳ್ಳೆಯ ಆಟಗಾರ ಎಂದು ರವಿ ಶಾಸ್ತ್ರೀ ಹೇಳಿದ್ದು ಯಾರ ಬಗ್ಗೆ | Oneindia Kannada

ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಭಾರತೀಯ ತಂಡದ ಯುವ ಆಲ್‌ರೌಂಡರ್ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ಭಾರತೀಯ ಕ್ರಿಕೆಟ್ ತಣಡದ ಆಲ್‌ರೌಂಡರ್ ಆಗಿದ್ದ ಶಾಸ್ತ್ರಿ ಯುವ ಆಲ್‌ರೌಂಡರ್ ಬಳಿ ತನ್ನಲ್ಲಿದ್ದ ಸಾಭಾವಿಕ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ.

User: Oneindia Kannada

Views: 87

Uploaded: 2021-03-08

Duration: 01:53

Your Page Title