Rahul Tewatia ಅವರ ಬದಲು ತಂಡ ಸೇರಿಕೊಂಡ ಮತ್ತೊಬ್ಬ ರಹುಲ್ | Oneindia Kannada

Rahul Tewatia ಅವರ ಬದಲು ತಂಡ ಸೇರಿಕೊಂಡ ಮತ್ತೊಬ್ಬ ರಹುಲ್ | Oneindia Kannada

ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗಾಗಿ ಭಾರತದ ಯುವ ಸ್ಪಿನ್ನರ್ ರಾಹುಲ್ ಚಾಹರ್ ವಿರಾಟ್ ಕೊಹ್ಲಿ ಪಡೆ ಸೇರಿಕೊಳ್ಳಲಿದ್ದಾರೆ ಎಂದು ವರದಿಯೊಂದು ಹೇಳಿದೆ. ಟಿ20ಐ ಸರಣಿಗಾಗಿ ಆಯ್ಕೆಯಾಗಿದ್ದ ರಾಹುಲ್ ತೆವಾಟಿಯಾ ಮತ್ತು ವರುಣ್ ಚಕ್ರವರ್ತಿ ಫಿಟ್‌ನೆಟ್ ಪರೀಕ್ಷೆಯಲ್ಲಿ ಫೇಲ್ ಆಗಿರುವುದರಿಂದ ಚಾಹರ್‌ಗೆ ಅವಕಾಶ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.


User: Oneindia Kannada

Views: 13.9K

Uploaded: 2021-03-10

Duration: 01:39

Your Page Title