ಇನ್ಮುಂದೆ ನೈಟ್ ಔಟ್ ನೈಟ್ ಪಾರ್ಟಿ ಗೆ ಅವಕಾಶ ಇಲ್ಲಾ | Oneindia Kannada

ಇನ್ಮುಂದೆ ನೈಟ್ ಔಟ್ ನೈಟ್ ಪಾರ್ಟಿ ಗೆ ಅವಕಾಶ ಇಲ್ಲಾ | Oneindia Kannada

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 760 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ 331 ಸೋಂಕಿತರು ಗುಣಮುಖರಾಗಿದ್ದು, ಆರು ಜನರು ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ .ಹಾಗಾಗಿ ನೈಟ್ ಔಟ್ , ನೈಟ್ ಪಾರ್ಟಿ ಗೆ ಅವಕಾಶ ಕೊಡೋದಿಲ್ಲ ಅಂತ ಪೊಲೀಸ್ ಕಮಿಷನರ್ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆbr br In the last 24 hours, 760 people have been diagnosed with coronavirus.


User: Oneindia Kannada

Views: 113

Uploaded: 2021-03-11

Duration: 01:46

Your Page Title