ಇಕೋಸ್ಪೋರ್ಟ್ ಎಸ್ಇ ಎಸ್‌ಯುವಿ ಮಾದರಿ ಬಿಡುಗಡೆಗೊಳಿಸಿದ ಫೋರ್ಡ್ | ವಿವರಣೆ ಹಾಗೂ ಇನ್ನಿತರ ವಿವರಗಳು

ಇಕೋಸ್ಪೋರ್ಟ್ ಎಸ್ಇ ಎಸ್‌ಯುವಿ ಮಾದರಿ ಬಿಡುಗಡೆಗೊಳಿಸಿದ ಫೋರ್ಡ್ | ವಿವರಣೆ ಹಾಗೂ ಇನ್ನಿತರ ವಿವರಗಳು

ಫೋರ್ಡ್ ಕಂಪನಿಯು ತನ್ನ ಇಕೋಸ್ಪೋರ್ಟ್ ಎಸ್ಇ ಎಸ್‌ಯುವಿ ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಫೋರ್ಡ್ ಇಕೋಸ್ಪೋರ್ಟ್ ಎಸ್ಇ ಪೆಟ್ರೋಲ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.10.49 ಲಕ್ಷಗಳಾದರೆ, ಡೀಸೆಲ್ ಮಾದರಿಯ ಬೆಲೆ ರೂ.10.99 ಲಕ್ಷಗಳಾಗಿದೆ. br br ಈ ಕಾರು ಈಗಾಗಲೇ ಡೀಲರ್'ಗಳನ್ನು ತಲುಪಿದ್ದು, ಬುಕ್ಕಿಂಗ್'ಗಳನ್ನು ಆರಂಭಿಸಲಾಗಿದೆ. ಹೊಸ ಕಾರು ರಿ ಡಿಸೈನ್ ಮಾಡಲಾದ ಟೇಲ್‌ಗೇಟ್ ಹಾಗೂ ಹೊಸ ಡ್ಯುಯಲ್-ಟೋನ್ ಹಿಂಭಾಗದ ಬಂಪರ್ ಅನ್ನು ಹೊರತುಪಡಿಸಿ, ಇಕೋಸ್ಪೋರ್ಟ್‌ನ ಒಟ್ಟಾರೆ ವಿನ್ಯಾಸವನ್ನು ಉಳಿಸಿಕೊಂಡಿದೆ. br br ಇಕೋಸ್ಪೋರ್ಟ್ ಎಸ್ಇ ಮಾದರಿಯು ಬೋಲ್ಡ್ ಗ್ರಿಲ್, 16-ಇಂಚಿನ ಅಲಾಯ್ ವ್ಹೀಲ್, ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್'ಗಳನ್ನು ಹೊಂದಿದೆ. br br ಫೋರ್ಡ್ ಇಕೋಸ್ಪೋರ್ಟ್ ಎಸ್ಇ ಎಸ್‌ಯುವಿ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.


User: DriveSpark Kannada

Views: 32.4K

Uploaded: 2021-03-11

Duration: 01:13

Your Page Title