ಡಿ ಬಾಸ್ ಅಂದ್ರೆ ನಿರ್ಮಾಪಕರಿಗೆ ಹಬ್ಬದೂಟ ಅಂತ ಪ್ರೂವ್ ಮಾಡಿದ ರಾಬರ್ಟ್ | Filmibeat Kannada

ಡಿ ಬಾಸ್ ಅಂದ್ರೆ ನಿರ್ಮಾಪಕರಿಗೆ ಹಬ್ಬದೂಟ ಅಂತ ಪ್ರೂವ್ ಮಾಡಿದ ರಾಬರ್ಟ್ | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ 4ನೇ ದಿನವೂ ದಾಖಲೆ ಗಳಿಕೆ ಮಾಡಿದೆ. ಕೋಟಿ ಕೋಟಿ ಕಲೆಕ್ಷನ್ ಮಾಡಿರುವ ರಾಬರ್ಟ್ ಕಡಿಮೆ ಅವಧಿಯಲ್ಲಿ 50 ಕೋಟಿ ಕ್ಲಬ್ ಸೇರಿದ ಸಿನಿಮಾವಾಗಿದೆ. ಭಾನುವಾರವೂ ಸಿನಿಮಾ ಅತೀ ಹೆಚ್ಚು ಗಳಿಕೆ ಮಾಡುವ ಮೂಲಕ ರಾಬರ್ಟ್ ದಾಖಲೆ ಮಾಡಿದೆ.br br Roberrt Day 4 Box Office Collection: Darshan starrer Roberrt collects Rs 15.68 cr on its 4th day, total collection at Rs 59.8 cr.


User: Filmibeat Kannada

Views: 4

Uploaded: 2021-03-15

Duration: 01:22

Your Page Title