ಅರ್ಹತೆ ಬಗ್ಗೆ ಮಾತನಾಡಿದ ಪತ್ರಕರ್ತನಿಗೆ ಪ್ರಿಯಾಂಕಾ ಹೇಳಿದ್ದೇನು? | Filmibeat Kannada

ಅರ್ಹತೆ ಬಗ್ಗೆ ಮಾತನಾಡಿದ ಪತ್ರಕರ್ತನಿಗೆ ಪ್ರಿಯಾಂಕಾ ಹೇಳಿದ್ದೇನು? | Filmibeat Kannada

ಆಸ್ಟ್ರೇಲಿಯಾದ ಪತ್ರಕರ್ತ ಪೀಟರ್ ಫೋರ್ಡ್ ಟ್ವೀಟ್ ಮಾಡಿ, 'ಸಿನಿಮಾರಂಗಕ್ಕೆ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ಅವರುಗಳು ನೀಡಿರುವ ಕೊಡುಗೆ ಏನು? ಆಸ್ಕರ್ ನಾಮಿನೇಷನ್ ಘೋಷಿಸುವ ಅರ್ಹತೆ ಅವರಿಗೆ ಏನಿದೆ?' ಎಂದು ಪೀಟರ್ ಫೋರ್ಡ್ ಪ್ರಶ್ನಿಸಿದ್ದಾರೆ.br br Actress Priyanka Chopra gave reply to a journalist who questions her credibility to announce Oscar nominations.


User: Filmibeat Kannada

Views: 1

Uploaded: 2021-03-19

Duration: 01:29