2 ಸಾವಿರ ರೂಪಾಯಿಯಲ್ಲಿ ಮದುವೆಯಾಗಿದ್ದ ಜಗ್ಗೇಶ್ | Jaggesh | Filmibeat Kannada

2 ಸಾವಿರ ರೂಪಾಯಿಯಲ್ಲಿ ಮದುವೆಯಾಗಿದ್ದ ಜಗ್ಗೇಶ್ | Jaggesh | Filmibeat Kannada

ಮಾರ್ಚ್ 22 ನಟ ಜಗ್ಗೇಶ್ ದಂಪತಿಗೆ ವಿಶೇಷವಾದ ದಿನ. ನವರಸನಾಯಕನ ಜೀವನವನ್ನೆ ಬದಲಾಯಿಸಿದ ದಿನವಿದು. ಯಾಕಂದ್ರೆ ಜಗ್ಗೇಶ್ ದಾಂಪತ್ಯ ಜೀನವನಕ್ಕೆ ಕಾಲಿಟ್ಟ ದಿನವಿದು. ಅಂದ್ಹಾಗೆ ಜಗ್ಗೇಶ್ ಎಲ್ಲರಂತೆ ಅದ್ದೂರಿಯಾಗಿ ಧಾಂ ಧೂಂ ಆಗಿ ಹಸೆಮಣೆ ಏರಿಲ್ಲ. ಜಗ್ಗೇಶ್ ಮದುವೆ ವಿಚಾರ ಸುಪ್ರೀಂ ಕೋರ್ಟ್ ವರೆಗೂ ಹೋಗಿರುವುದು ಇಂದಿಗೂ ಲ್ಯಾಂಡ್ ಮಾರ್ಕ್ ಆಗಿ ಉಳಿದಿದೆ.br #Jaggesh #Parimalabr Actor Jaggesh and His Wife Parimala Celebrates Their 37th Wedding Anniversary on March 22.


User: Filmibeat Kannada

Views: 1

Uploaded: 2021-03-22

Duration: 05:03

Your Page Title