Big Boss ನಿರೂಪಣೆಯಲ್ಲಿ ದೊಡ್ಡ ಬದಲಾವಣೆ | Kamal Haasan | Filmibeat Kannada

Big Boss ನಿರೂಪಣೆಯಲ್ಲಿ ದೊಡ್ಡ ಬದಲಾವಣೆ | Kamal Haasan | Filmibeat Kannada

ಆದರೀಗ ಬಂದಿರುವ ಸುದ್ದಿಯ ಪ್ರಕಾರ ಕಮಲ್ ಹಾಸನ್ ಬಿಗ್ ಬಾಸ್ ಶೋನಿಂದ ಹಿಂದೆ ಸರಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಕಮಲ್ ಹಾಸನ್ ರಾಜಕೀಯದಲ್ಲಿ ಸಕ್ರಿಯರಾದ ಕಾರಣ ಇನ್ಮುಂದೆ ಬಿಗ್ ಬಾಸ್ ನಡೆಸಿಕೊಡುವುದಿಲ್ಲವಂತೆ. ಈ ಸುದ್ದಿ ಕಮಲ್ ಹಾಸನ್ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ.br #TamilBigBoss #KamalHaasan #Silambarasan br Tamil Actor Silambarasan to replace Kamal Haasan as the host for next season of Bigg Boss.


User: Filmibeat Kannada

Views: 357

Uploaded: 2021-03-22

Duration: 01:44