A huge wave of fans had arrived to see Puneeth Rajkumar in Channapatna

By : Filmibeat Kannada

Published On: 2021-03-24

3.2K Views

05:43

ಚನ್ನಪಟ್ಟಣಕ್ಕೆ ಭೇಟಿ ನಿಡಿರೋ ಪವರ್ ಸ್ಟಾರ್ ಅಲ್ಲಿಯ ಅಭಿಮಾನಿಗಳ ಪ್ರೀತಿ, ಗೌರವವನ್ನ ಸ್ವೀಕರಿಸಿ, ಯುವರತ್ನ ಚಿತ್ರದ ಬಗ್ಗೆ ಸಾಕಷ್ಟು ವಿಷಯಗಳನ್ನ ವೇದಿಕೆ ಮೇಲೆ ಶೇರ್ ಮಾಡಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ನೋಡೋದಕ್ಕೆ ಅಭಿಮಾನಿಗಳ ದೊಡ್ಡ ದಂಡೇ ಆಗಮಿಸಿತ್ತು.ಪುನೀತ್ ಗೆ ದೊಡ್ಡ ಸೇಬಿನ ಹಾರ ಹಾಕಿ ಅಭಿಮಾನ ಮೆರೆದರು.
Puneeth rajkumar, who incurred to the love and respect of the fans when he visited Channapatna and shared many thing about his upcoming movie "yuvarathna". And A huge wave of fans had arrived to see his favorite star

Trending Videos - 28 April, 2024

RELATED VIDEOS

Recent Search - April 28, 2024