ಇದ್ದಕ್ಕಿದ್ದಂತೆ ಮನೆ ಖಾಲಿ ಮಾಡಿದ ಹಿತೇಶ | Zomato Case | Oneindia Kannada

ಇದ್ದಕ್ಕಿದ್ದಂತೆ ಮನೆ ಖಾಲಿ ಮಾಡಿದ ಹಿತೇಶ | Zomato Case | Oneindia Kannada

ಕಾಮರಾಜು ದೂರು ದಾಖಲಿಸುತ್ತಿದ್ದಂತೆ ತಾನು ವಾಸಿಸುತ್ತಿದ್ದ ಮನೆಯಿಂದ ಎಸ್ಕೇಪ್ ಆಗಿರುವ ಹಿತೇಶ ಪೊಲೀಸರು ಪದೇ ಪದೇ ಕರೆ ಮಾಡಿ ವಿಚಾರಣೆಗೆ ಹಾಜರಾಗುವಂತೆ ಹೇಳಿದರೂ ಸಹ ಬಾರದೆ ನಾಟಕವಾಡುತ್ತಿದ್ದಾಳೆ. ಒಂದು ವೇಳೆ ಪೊಲೀಸ್ ಠಾಣೆಗೆ ಬಂದರೆ ನಾನಿಲ್ಲಿ ಸಿಕ್ಕಿಬೀಳುತ್ತೇನೆ ಎಂಬ ಭಯದಲ್ಲಿ ಹೀಗೆಲ್ಲ ಹಿತೇಶ ಮಾಡುತ್ತಿದ್ದಾಳೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕ್ಯಾಕರಿಸಿ ಉಗಿಯುತ್ತಿದ್ದಾರೆ.


User: Oneindia Kannada

Views: 370

Uploaded: 2021-03-24

Duration: 01:36

Your Page Title