2ನೆ ಏಕದಿನ ಪಂದ್ಯ !! ಗೆಲ್ಲೋದು ಯಾರು ?? | Oneindia Kannada

2ನೆ ಏಕದಿನ ಪಂದ್ಯ !! ಗೆಲ್ಲೋದು ಯಾರು ?? | Oneindia Kannada

ಪೂಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಮಾರ್ಚ್ 26ರ ಶುಕ್ರವಾರ ಭಾರತ ಮತ್ತು ಇಂಗ್ಲೆಂಡ್ ತಂಡಗಳು ದ್ವಿತೀಯ ಏಕದಿನ ಪಂದ್ಯ ಆಡಲಿವೆ. ಮೂರು ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಭಾರತ 1-0ಯ ಮುನ್ನಡೆಯಲ್ಲಿದ್ದು, ಸರಣಿ ಜಯಕ್ಕೆ ಇನ್ನೊಂದೇ ಗೆಲುವು ಅಗತ್ಯವಿದೆ.br br br India and England will play their second one-day international on Friday, March 26 at the Maharashtra Cricket Association Stadium in Pune. With India already leading 1-0 in the three-match series, the series needs another win.


User: Oneindia Kannada

Views: 92

Uploaded: 2021-03-26

Duration: 01:28

Your Page Title