ಸುದೀಪ್ ದರ್ಶನ್ ಸ್ನೇಹದ ಬಗ್ಗೆ ರವಿಚಂದ್ರನ್ ಖಡಕ್ಕಾಗಿ ಹೇಳಿದ್ದೇನು? | Filmibeat Kannada

ಸುದೀಪ್ ದರ್ಶನ್ ಸ್ನೇಹದ ಬಗ್ಗೆ ರವಿಚಂದ್ರನ್ ಖಡಕ್ಕಾಗಿ ಹೇಳಿದ್ದೇನು? | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಒಂದು ಕಾಲದಲ್ಲಿ ಸ್ನೇಹಿತರಾಗಿದ್ದರು ಆದರೆ ಈಗ ಇವರಿಬ್ಬರ ನಡುವೆ ಸ್ನೇಹ ಮುರಿದು ಬಿದ್ದಿದೆ ಹೀಗಾಗಿ ಇಬ್ಬರೂ ಮತ್ತೆ ಒಂದಾಗಬೇಕು ಅಂತ ಅಭಿಮಾನಿಗಳು ಟ್ವಿಟರ್ನಲ್ಲಿ ಅಭಿಯಾನವನ್ನು ಶುರು ಮಾಡಿಕೊಂಡಿದ್ದಾರೆbr br Challenging star Darshan and Kicha Sudeep were once friends but now the two have broken up. Thus, fans took to Twitter and started a campaign to reunite them.


User: Filmibeat Kannada

Views: 310

Uploaded: 2021-03-27

Duration: 02:09