ಪಂದ್ಯ ಗೆದ್ದ ಬಳಿಕ ತನ್ನ ಬೇಸರವನ್ನು ಹೊರ ಹಾಕಿದ ಕೊಹ್ಲಿ | Oneindia Kannada

ಪಂದ್ಯ ಗೆದ್ದ ಬಳಿಕ ತನ್ನ ಬೇಸರವನ್ನು ಹೊರ ಹಾಕಿದ ಕೊಹ್ಲಿ | Oneindia Kannada

ಭಾರತ - ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯ ಮುಗಿದ ನಂತರ ಮಾತನಾಡಿದ ವಿರಾಟ್ ಕೊಹ್ಲಿ ಅವರು ಏಕದಿನ ಸರಣಿಯ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗಳ ಕುರಿತು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

User: Oneindia Kannada

Views: 4

Uploaded: 2021-03-29

Duration: 01:14

Your Page Title