CD ವಿಚಾರವಾಗಿ ಪ್ರಶ್ನೆ ಮಾಡೋದೇ ತಪ್ಪಾ ! | Mithun Rai | Oneindia Kannada

CD ವಿಚಾರವಾಗಿ ಪ್ರಶ್ನೆ ಮಾಡೋದೇ ತಪ್ಪಾ ! | Mithun Rai | Oneindia Kannada

ಬೆಂಗಳೂರಿನಲ್ಲಿ ಇಂದು ಮಾಜಿ ಸಚಿವ ಆತ್ಯಾಚಾರದ ಆರೋಪಿ ರಮೇಶ್ ಜಾರಕಿಹೊಳಿಯನ್ನು ಬಂಧಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ ಕ್ಷಣ.br ಈ ಸಂಧರ್ಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ನಾಯಕರಾದ ಮಹಮ್ಮದ್ ನಲಪಾಡ್, ಕೆಂಪರಾಜ್, ಪ್ರವಿಣ್ ಮುಂತಾದವರು ಉಪಸ್ಥಿತರಿದ್ದರುbr #MithunRai #SIT #RameshJarkiholi #CDRow #CdLadybr br The moment when the former minister of accused Ramesh jarakiholi was arrested in Bengaluru today. State Youth Congress leaders Mohammed Nalapad, Kemparaj and Pravin were present on the occasion.


User: Oneindia Kannada

Views: 1

Uploaded: 2021-03-29

Duration: 00:56