ಬಾಡಿಗಾರ್ಡ್ ಆಗಲು ಸಖತ್ ವರ್ಕ್ಔಟ್ ಮಾಡ್ತಿದ್ದಾರೆ ಕಿರಿಕ್ ಬೆಡಗಿ | Filmibeat Kannada

ಬಾಡಿಗಾರ್ಡ್ ಆಗಲು ಸಖತ್ ವರ್ಕ್ಔಟ್ ಮಾಡ್ತಿದ್ದಾರೆ ಕಿರಿಕ್ ಬೆಡಗಿ | Filmibeat Kannada

ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಬಾಡಿಗಾರ್ಡ್ ಆಗುವ ಬಗ್ಗೆ ಮಾತನಾಡಿದ್ದಾರೆ. ತೆಲುಗಿನ ಸ್ಟಾರ್ ನಟನಿಗೆ ಬಾಡಿಗಾರ್ಡ್ ಆಗಿ ನೇಮಕ ಆಗುವ ಬಗ್ಗೆ ಹೇಳಿದ್ದಲ್ಲದೆ, ಅದಕ್ಕಾಗೆ ಇಷ್ಟು ಕಷ್ಟಪಟ್ಟು ವರ್ಕೌಟ್ ಮಾಡುತ್ತಿರುವುದಾಗಿ ಹೇಳಿದ್ದಾರೆ.br br Actress Rashmika Mandanna turns bodyguard for Akkineni Nagarjuna.


User: Filmibeat Kannada

Views: 5.9K

Uploaded: 2021-03-30

Duration: 01:15

Your Page Title