Salman Khan ಜೊತೆ ಐಶ್ವರ್ಯ ರೈ ಬ್ರೇಕಪ್ ಮಾಡಿಕೊಳ್ಳಲು ಇದೇ ಕಾರಣವಾಯ್ತಾ? | Filmibeat Kannada

Salman Khan ಜೊತೆ ಐಶ್ವರ್ಯ ರೈ ಬ್ರೇಕಪ್ ಮಾಡಿಕೊಳ್ಳಲು ಇದೇ ಕಾರಣವಾಯ್ತಾ? | Filmibeat Kannada

ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ಬ್ರೇಕಪ್ ಬಳಿಕ ಈ ವಿಚಾರವಾಗಿ ಸಾಕಷ್ಟು ಸುದ್ದಿಗಳು ಹರಿದಾಡಲು ಶುರುವಾಯಿತು. ಇಂದಿಗೂ ಅನೇಕ ಕಾರಣಗಳು ಕೇಳಿಬರುತ್ತಿರುತ್ತೆ. ಆದರೆ ಈ ಬಗ್ಗೆ ಸ್ವತಃ ಐಶ್ವರ್ಯಾ ರೈ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಬ್ರೇಕಪ್ ಮಾಡಿಕೊಂಡು ವರ್ಷದ ಬಳಿಕ ಐಶ್ವರ್ಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ.br br When Actress Aishwarya rai Bachchan broke her silence on Salman Khan's alcoholic misbehaviour.


User: Filmibeat Kannada

Views: 2

Uploaded: 2021-03-31

Duration: 03:15

Your Page Title