ರಾಜ್ಯ ಸರ್ಕಾರದ ಆದೇಶದಿಂದ ಕಂಗಾಲಾಯಿತು ಕನ್ನಡ ಚಿತ್ರರಂಗ | Filmibeat Kannada

ರಾಜ್ಯ ಸರ್ಕಾರದ ಆದೇಶದಿಂದ ಕಂಗಾಲಾಯಿತು ಕನ್ನಡ ಚಿತ್ರರಂಗ | Filmibeat Kannada

ಚಿತ್ರಮಂದಿರಗಳ ಮೇಲೆ ಮತ್ತೆ ನಿರ್ಭಂದ ವಿಧಿಸಿದೆ ರಾಜ್ಯ ಸರ್ಕಾರ. ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರುವ ಕಾರಣ ಕೆಲವು ಜಿಲ್ಲೆಗಳ ಚಿತ್ರಮಂದಿರಗಳಲ್ಲಿ 50 ಆಸನವನ್ನಷ್ಟೆ ಭರ್ತಿ ಮಾಡಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.br br Karnataka government restricted theaters seating capacity in a few districts due to a rise in COVID 19 cases.


User: Filmibeat Kannada

Views: 113

Uploaded: 2021-04-03

Duration: 01:17

Your Page Title