ಕಮಲ್ ಹಾಸನ್ ಗೋಸ್ಕರ ರಸ್ತೆಗಿಳಿದ ನಟಿ ಸುಹಾಸಿನಿ | Filmibeat Kannada

ಕಮಲ್ ಹಾಸನ್ ಗೋಸ್ಕರ ರಸ್ತೆಗಿಳಿದ ನಟಿ ಸುಹಾಸಿನಿ | Filmibeat Kannada

ತಮಿಳುನಾಡಿನಲ್ಲಿ ಚುನಾವಣೆ ದಿನದಿಂದ ದಿನಕ್ಕೆ ರಂಗೇರಿದೆ. ಎಂಎನ್‌ಎಂ (ಮಕ್ಕಳ್ ನೀದಿ ಮಯಮ್) ಪಕ್ಷದಿಂದ ನಟ ಕಮಲ್ ಹಾಸನ್ ಸ್ಪರ್ಧೆ ಮಾಡಿದ್ದಾರೆ. ಕಮಲ್ ಹಾಸನ್ ಪರವಾಗಿ ಅವರ ಮಗಳು ಅಕ್ಷರಾ ಹಾಸನ್ ಮತ್ತು ಅಣ್ಣನ ಮಗಳಾದ ನಟಿ ಸುಹಾಸಿನಿ ಪ್ರಚಾರ ಕೈಗೊಂಡಿದ್ದಾರೆ.br br Actresses Suhasini Maniratnam and Akshara Haasan campaigned for MNM founder Actor Kamal Haasan in Coimbatore South constituency on Sunday.


User: Filmibeat Kannada

Views: 1

Uploaded: 2021-04-05

Duration: 01:48

Your Page Title