Shreyas Iyer ಗೆ ಒಲಿದು ಬಂದ ಅದೃಷ್ಟ | Oneindia Kannada

Shreyas Iyer ಗೆ ಒಲಿದು ಬಂದ ಅದೃಷ್ಟ | Oneindia Kannada

Shreyas Iyer to receive a full salary even after missing the IPL 2021br br ಶ್ರೇಯಸ್ ಐಯ್ಯರ್ ಐಪಿಎಲ್‌ನಲ್ಲಿ ಆಡುವ ಅವಕಾಶದಿಂದ ವಂಚಿತರಾದರೂ ಐಪಿಎಲ್‌ನ ತಮ್ಮ ಸಂಬಳವನ್ನು ಅವರು ಪೂರ್ಣ ಪ್ರಮಾಣದಲ್ಲಿ ಪಡೆದುಕೊಳ್ಳಲಿದ್ದಾರೆ. ಬಿಸಿಸಿಐನ ಇನ್ಶುರೆನ್ಸ್ ಪಾಲಿಸಿಯ ಕಾರಣದಿಂದಾಗಿ ಶ್ರೇಯಸ್ ಐಯ್ಯರ್ ತಮ್ಮ ಸಂಬಳದ ಮೊತ್ತವಾದ 7 ಕೋಟಿಯನ್ನು ಪಡೆಯಲಿದ್ದಾರೆ.


User: Oneindia Kannada

Views: 1

Uploaded: 2021-04-05

Duration: 01:24

Your Page Title