ಮಾಜಿ ಪ್ರೇಯಸಿಯ ವಿಡಿಯೋ ಹಾಕಿ ವಿಶ್ ಮಾಡಿದ ರಕ್ಷಿತ್ ಶೆಟ್ಟಿ | Filmibeat Kannada

ಮಾಜಿ ಪ್ರೇಯಸಿಯ ವಿಡಿಯೋ ಹಾಕಿ ವಿಶ್ ಮಾಡಿದ ರಕ್ಷಿತ್ ಶೆಟ್ಟಿ | Filmibeat Kannada

ರಶ್ಮಿಕಾರ ಮೊದಲ ಸಿನಿಮಾ 'ಕಿರಿಕ್ ಪಾರ್ಟಿ'ಯಲ್ಲಿ ಮೋಡಿ ಮಾಡಿದ ರಶ್ಮಿಕಾ-ರಕ್ಷಿತ್ ಜೋಡಿ ನಿಜಜೀವನದಲ್ಲಿಯೂ ಒಂದಾಗಲು ನಿಶ್ಚಯಿಸಿ ನಿಶ್ಚಿತಾರ್ಥ ಮಾಡಿಕೊಂಡಿತು. ಆದರೆ ಅನಿವಾರ್ಯ ಕಾರಣಗಳಿಂದ ನಿಶ್ಚಿತಾರ್ಥ ಮುರಿದು ಬಿತ್ತು. ಆ ಬಳಿಕ ಕೆಲವು ವರ್ಷ ಪರಸ್ಪರಿಂದ ಅಂತರ ಕಾಯ್ದುಕೊಂಡಿದ್ದ ಇಬ್ಬರೂ ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ಮತ್ತೆ ಸಂವಹನ ಆರಂಭಿಸಿದ್ದಾರೆbr br Actor Rakshit Shetty wished Rashmika Mandanna by posting old video of her on twitter. Today Rashmika's birthday.


User: Filmibeat Kannada

Views: 1

Uploaded: 2021-04-05

Duration: 02:02

Your Page Title