ಬಿಡುಗಡೆ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರಿನ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸಿಂಪಲ್ ಎನರ್ಜಿ

ಬಿಡುಗಡೆ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರಿನ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸಿಂಪಲ್ ಎನರ್ಜಿ

ಭಾರತೀಯ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸಿಂಪಲ್ ಎನರ್ಜಿ ತನ್ನ ಮೊದಲ ವಾಹನವನ್ನು ಪರೀಕ್ಷೆ ನಡೆಸುತ್ತಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ರೇಸ್ ಟ್ರ್ಯಾಕ್'ನಲ್ಲಿ ಪರೀಕ್ಷಿಸಲಾಯಿತು.br br ಬೆಂಗಳೂರಿನ ವೈಟ್ ಫೀಲ್ಡ್'ನಲ್ಲಿ ಹೊಂದಲಿರುವ ಕಂಪನಿಯ ಉತ್ಪಾದನಾ ಘಟಕದಲ್ಲಿ ವಾರ್ಷಿಕವಾಗಿ 50,000 ಯುನಿಟ್ ವಾಹನಗಳನ್ನು ಉತ್ಪಾದಿಸಬಹುದು. ಈ ಘಟಕವನ್ನು ಕಂಪನಿಯ ಇನ್ನಿತರ ವಾಹನಗಳನ್ನು ಉತ್ಪಾದಿಸಲು ಸಹ ಬಳಸಲಾಗುತ್ತದೆ.br br ಕಂಪನಿಯು ಸಾಫ್ಟ್‌ವೇರ್‌ನೊಂದಿಗೆ ಜೋಡಣೆಯಾಗಿರುವ ವಿಶಿಷ್ಟವಾದ ಪವರ್‌ಟ್ರೇನ್ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದರಿಂದ ಈ ಎಲೆಕ್ಟ್ರಿಕ್ ಸ್ಕೂಟರ್ ಮತ್ತಷ್ಟು ಸ್ಮಾರ್ಟ್ ಆಗಿರಲಿದೆ. br br ಸಿಂಪಲ್ ಎನರ್ಜಿ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.


User: DriveSpark Kannada

Views: 1

Uploaded: 2021-04-05

Duration: 01:38

Your Page Title