ದರ್ಶನ್ ನಾಯಕಿಗೆ ಒಲಿದ ಅದೃಷ್ಟ,ಕಬ್ಜ ಚಿತ್ರಕ್ಕೆ ಕನ್ನಡತಿಯೇ ನಾಯಕಿ | Filmibeat Kannada

ದರ್ಶನ್ ನಾಯಕಿಗೆ ಒಲಿದ ಅದೃಷ್ಟ,ಕಬ್ಜ ಚಿತ್ರಕ್ಕೆ ಕನ್ನಡತಿಯೇ ನಾಯಕಿ | Filmibeat Kannada

'ಕಬ್ಜ' ಸಿನಿಮಾಗೆ ರಾಬರ್ಟ್ ನಾಯಕಿ ಆಶಾ ಭಟ್ ಅವರನ್ನು ನಾಯಕಿಯನ್ನಾಗಿಸಲು ಚರ್ಚೆ ನಡೆದಿದೆ ಎಂಬ ಸುದ್ದಿ ಹೊರಬಿದ್ದಿದೆ. 'ರಾಬರ್ಟ್' ಸಿನಿಮಾದ ಯಶಸ್ಸಿನ ಬಳಿಕ ಆಶಾ ಭಟ್ ಯಾವ ಸಿನಿಮಾದಲ್ಲಿ ನಟಿಸಬಹುದು ಎಂಬ ಪ್ರಶ್ನೆಗೆ ಬಹುಶಃ ಉತ್ತರ ಸಿಕ್ಕಿದಂತಿದೆbr br Roberrt Fame Asha Bhat has approached by director R Chandru for female lead role in Upendra's Kabza.


User: Filmibeat Kannada

Views: 4.1K

Uploaded: 2021-04-08

Duration: 01:19

Your Page Title