Maxwell ಸೂಪರ್ ಸಿಕ್ಸ್.. ಪಂಜಾಬ್ ತಂಡದ ಕಾಲೆಳೆದ RCB | Oneindia Kannada

Maxwell ಸೂಪರ್ ಸಿಕ್ಸ್.. ಪಂಜಾಬ್ ತಂಡದ ಕಾಲೆಳೆದ RCB | Oneindia Kannada

ರೆಡ್ & ಗೋಲ್ಡ್ ಜೆರ್ಸಿಯಲ್ಲಿ ಮ್ಯಾಕ್ಸ್‌ವೆಲ್ ಮೊದಲ 'ಮ್ಯಾಕ್ಸಿ'ಮಮ್ ಬಾರಿಸಿದ್ದಾರೆ ಮತ್ತು ಅದು ಮೈದಾನದಿಂದಾಚೆ ಹೋಗಿದೆ ಎಂದು ಟ್ವೀಟ್ ಮಾಡಿದ್ದ ಆರ್‌ ಸಿಬಿ ಅದೇ ಟ್ವೀಟ್ ನಲ್ಲಿ ಮ್ಯಾಕ್ಸ್‌ವೆಲ್ ಅವರನ್ನು ಹರಾಜಿನಲ್ಲಿ ಬಿಟ್ಟುಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ಪಂಜಾಬ್ ಕಿಂಗ್ಸ್ ತಂಡವನ್ನು ಉಲ್ಲೇಖಿಸಿ ಹೇಳಿತ್ತು.


User: Oneindia Kannada

Views: 43

Uploaded: 2021-04-10

Duration: 01:56