ಕೊರೊನಾ ನೈಟ್ ಕರ್ಫ್ಯೂ ಜಾರಿಯಿಂದ ಚಿತ್ರರಂಗಕ್ಕೆ ಗಾಯದ ಮೇಲೆ ಬರೆ | Filmibeat Kannada

ಕೊರೊನಾ ನೈಟ್ ಕರ್ಫ್ಯೂ ಜಾರಿಯಿಂದ ಚಿತ್ರರಂಗಕ್ಕೆ ಗಾಯದ ಮೇಲೆ ಬರೆ | Filmibeat Kannada

ಕೊರೊನಾ ಎರಡನೇ ಅಲೆ ಚಿತ್ರರಂಗಕ್ಕೆ ಸಂಕಷ್ಟಗಳ ಮೇಲೆ ಸಂಕಷ್ಟ ತರುತ್ತಿದೆ. 50 'ಆಕ್ಯುಪೆನ್ಸಿ' ಯನ್ನು ಚಿತ್ರಮಂದಿರಗಳ ಮೇಲೆ ಹೇರಿದ್ದು ದೊಡ್ಡ ಹೊಡೆತವಾದರೆ ಈಗ ಜಾರಿ ಮಾಡಲಾಗಿರುವ ರಾತ್ರಿ ಕರ್ಫ್ಯೂ ಚಿತ್ರರಂಗದ ಗಾಯದ ಮೇಲೆ ಬರೆ ಎಳೆದಿದೆ.br br Inox and some other multiplex cancel their night shows due to night curfew.


User: Filmibeat Kannada

Views: 559

Uploaded: 2021-04-12

Duration: 01:22

Your Page Title