KGF ಅಡ್ಡಾದಿಂದ ನೇರವಾಗಿ ತನ್ನ ಜಮೀನಿಗೆ ಬಂದ ಯಶ್ | Filmibeat Kannada

KGF ಅಡ್ಡಾದಿಂದ ನೇರವಾಗಿ ತನ್ನ ಜಮೀನಿಗೆ ಬಂದ ಯಶ್ | Filmibeat Kannada

ಕೃಷಿ ಹಾಗೂ ಕೃಷಿಕರ ಬಗ್ಗೆ ಅಪಾರ ಒಲವು ಇರುವ ನಟ ಯಶ್ ಇದೀಗ ತಾವೇ ಸ್ವತಃ ಕೃಷಿಕರಾಗುತ್ತಿದ್ದಾರೆ. ಹಾಸನದ ತಿಮ್ಲಾಪುರ ಬಳಿಯ ತಮ್ಮ ಜಮೀನಿನ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಯಶ್, ಜಮೀನನ್ನು ಹದಗೊಳಿಸಿ ಕೃಷಿ ಮಾಡಲಿದ್ದಾರೆ.br br Actor Yash turning as Farmer in real life. He is preparing his land in Hassan district for agriculture.


User: Filmibeat Kannada

Views: 1

Uploaded: 2021-04-12

Duration: 01:26

Your Page Title