ಉಪ ಚುನಾವಣೆ, BJP ಗೆ ಶಾಕಿಂಗ್ ವರದಿ ನೀಡಿದ RSS | Oneindia Kannada

ಉಪ ಚುನಾವಣೆ, BJP ಗೆ ಶಾಕಿಂಗ್ ವರದಿ ನೀಡಿದ RSS | Oneindia Kannada

ಬಿಜೆಪಿ ಗೆಲುವಿನಲ್ಲಿ ಸದಾ ಪ್ರಮುಖ ಪಾತ್ರವನ್ನು ವಹಿಸುವ ಪಕ್ಷದ ಮಾತೃ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ, ಮೂರು ಕ್ಷೇತ್ರಗಳ ಜನರ ಮೂಡ್ ಹೇಗಿದೆ ಎನ್ನುವುದರ ಬಗ್ಗೆ ಮಾಹಿತಿಯನ್ನು ಸಿಎಂ ಬಿಎಸ್ವೈಗೆ ಮತ್ತು ವರಿಷ್ಠರಿಗೆ ನೀಡಿದೆ ಎಂದು ಹೇಳಲಾಗುತ್ತಿದೆbr br By-Elections 2021 In Karnataka: RSS Has Given Crucial Input To BJP about by-election


User: Oneindia Kannada

Views: 29

Uploaded: 2021-04-14

Duration: 02:17

Your Page Title