SRH ತಂಡದ ದೌರ್ಬಲ್ಯ ಕಂಡುಹಿಡಿದ AB de Villiers | Oneindia Kannada

SRH ತಂಡದ ದೌರ್ಬಲ್ಯ ಕಂಡುಹಿಡಿದ AB de Villiers | Oneindia Kannada

ಐಪಿಎಲ್ 2021ರ ಆವೃತ್ತಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೋಲಿನ ರುಚಿ ತೋರಿಸಿ ಭರ್ಜರಿಯಾಗಿ ಆರಂಭವನ್ನು ಪಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣೆಸಾಟವನ್ನು ನಡೆಸಲಿದೆ. ಆದರೆ ಈ ಪಂದ್ಯಕ್ಕೆ ಮುನ್ನ ಡೇವಿಡ್ ವಾರ್ನರ್ ಬಳಗದ ದೌರ್ಬಲ್ಯವನ್ನು ಆರ್‌ಸಿಬಿ ದಾಂಡಿಗ ಎಬಿ ಡಿವಿಲಿಯರ್ಸ್ ಬಹಿರಂಗಪಡಿಸಿದ್ದಾರೆ.


User: Oneindia Kannada

Views: 3.1K

Uploaded: 2021-04-14

Duration: 01:37

Your Page Title