ಕೋಟಿಗೊಬ್ಬ ಪೋಸ್ಟರ್ ಡಿಸೈನರ್‌ನ ಮತ್ತೆ ಕರೆ ತರ್ತಾರಾ ಕಿಚ್ಚ ಸುದೀಪ್ | Filmibeat kannada

ಕೋಟಿಗೊಬ್ಬ ಪೋಸ್ಟರ್ ಡಿಸೈನರ್‌ನ ಮತ್ತೆ ಕರೆ ತರ್ತಾರಾ ಕಿಚ್ಚ ಸುದೀಪ್ | Filmibeat kannada

ಸಾಯಿ ಕೃಷ್ಣ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್ ''ನೀವು ನಮ್ಮ ಜೊತೆ ಇಡೀ ಜರ್ನಿ ಇರಬೇಕು'' ಎಂದು ಹೇಳುವ ಮೂಲಕ ನಿರ್ಮಾಣ ಸಂಸ್ಥೆ ಮತ್ತು ಸಾಯಿ ಕೃಷ್ಣ ಅವರ ನಡುವೆ ಉಂಟಾಗಿರುವ ಸಮಸ್ಯೆ ಬಗೆಹರಿಸುವ ಸೂಚನೆ ನೀಡಿದ್ದಾರೆ.br br Kotigobba 3 Hero Sudeep React to poster designer Sai Krishna Enreddy tweet.


User: Filmibeat Kannada

Views: 2K

Uploaded: 2021-04-15

Duration: 01:24

Your Page Title