ಚೇರ್ ಪುಡಿ ಪುಡಿ ಮಾಡಿದ ಕೊಹ್ಲಿ ಮೇಲೆ ಕೋಪಗೊಂಡ ನಾರಾಯಣ್ ಕುಟ್ಟಿ | Oneindia Kannada

ಚೇರ್ ಪುಡಿ ಪುಡಿ ಮಾಡಿದ ಕೊಹ್ಲಿ ಮೇಲೆ ಕೋಪಗೊಂಡ ನಾರಾಯಣ್ ಕುಟ್ಟಿ | Oneindia Kannada

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮ್ಯಾಚ್ ರೆಫ್ರಿ ವೆಂಗಲಿಲ್ ನಾರಾಯಣ್ ಕುಟ್ಟಿ ಅವರಿಂದ ಖಂಡನೆಗೆ ಒಳಗಾಗಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದು ಇದಕ್ಕೆ ಕಾರಣವಾಗಿದೆ.br br RCB captain Virat Kohli was admonished by match referee Vengalil Narayanan Kutty for cross the IPL's code of conduct 2.


User: Oneindia Kannada

Views: 9.8K

Uploaded: 2021-04-15

Duration: 01:17