ಇದೇನಿದು ಕರ್ಣನ ಹೊಸ ಅವತಾರ | Rakshith Shetty | Filmibeat Kannada

ಇದೇನಿದು ಕರ್ಣನ ಹೊಸ ಅವತಾರ | Rakshith Shetty | Filmibeat Kannada

ಕನ್ನಡ ಚಿತ್ರರಂಗದಲ್ಲಿ ತಯಾರಾಗುತ್ತಿರುವ ಅತ್ಯಂತ ಕೆಟ್ಟ ಸಿನಿಮಾದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟಿಸುತ್ತಿದ್ದಾರೆ ಎಂಬ ಅಂತೆ-ಕಂತೆ ಹಬ್ಬಿದ್ದರೆ ಅದು ಸುಳ್ಳು. ರಕ್ಷಿತ್ ಶೆಟ್ಟಿ ಅಂತಹ ಸಿನಿಮಾದಲ್ಲಿ ನಟಿಸುತ್ತಿಲ್ಲ. ಇದನ್ನು ಸ್ವತಃ ಚಿತ್ರತಂಡ ಸ್ಪಷ್ಟಪಡಿಸಿದೆ.br br Hostel Hudugaru Bekagiddare film team shares New promotional video. they say Rakshit Shetty Not Starring In The Worst Movie Ever Made.


User: Filmibeat Kannada

Views: 2.6K

Uploaded: 2021-04-16

Duration: 01:32

Your Page Title