ಪವರ್ ಪ್ಲೇ ನಲ್ಲಿ ನಾನೇ ಕಿಂಗ್ ಎಂದು ಸಾಬೀತು ಮಾಡಿದ ದೀಪಕ್ ಚಹರ್ | Oneindia Kannada

ಪವರ್ ಪ್ಲೇ ನಲ್ಲಿ ನಾನೇ ಕಿಂಗ್ ಎಂದು ಸಾಬೀತು ಮಾಡಿದ ದೀಪಕ್ ಚಹರ್ | Oneindia Kannada

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪವರ್ ಪ್ಲೇನಲ್ಲಿಯೇ 3 ವಿಕೆಟ್‍ಗಳನ್ನು ಪಡೆಯುವುದರ ಮೂಲಕ ದೀಪಕ್ ಚಹರ್ 2018ರ ಐಪಿಎಲ್ ಟೂರ್ನಿಯಿಂದ ಇಲ್ಲಿಯವರೆಗೂ ಪವರ್ ಪ್ಲೇನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ತಮ್ಮ ಅಗ್ರಸ್ಥಾನವನ್ನು ಮುಂದುವರಿಸಿದ್ದಾರೆ.

User: Oneindia Kannada

Views: 3K

Uploaded: 2021-04-17

Duration: 02:27

Your Page Title