ಭಾರತಕ್ಕೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ ಪಾಕ್ ಕ್ರಿಕೆಟಿಗರು | Oneindia Kannada

ಭಾರತಕ್ಕೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ ಪಾಕ್ ಕ್ರಿಕೆಟಿಗರು | Oneindia Kannada

ಭಾರತಕ್ಕೆ ಬರಲು ಬಾಬರ್ ಅಜಾಮ್ ಮುಂದಾಳತ್ವದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಇನ್ನು ಯಾವುದೇ ಸಮಸ್ಯೆಯಿಲ್ಲ. ಭಾರತಕ್ಕೆ ಬರುವ ಆಟಗಾರರಿಗೆ ವೀಸಾ ಅನುಮತಿ ನೀಡಲು ಭಾರತ ಒಪ್ಪಿಕೊಂಡಿದೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವರ್ಲ್ಡ್ ಟಿ20 ಟೂರ್ನಿಗಾಗಿ ಭಾರತಕ್ಕೆ ಬರಲು ಪಾಕ್‌ ತಂಡ ಸಿದ್ಧತೆ ನಡೆಸುತ್ತಿದೆ.


User: Oneindia Kannada

Views: 1

Uploaded: 2021-04-19

Duration: 01:13

Your Page Title