ಧೋನಿ, CSK ವಿರುದ್ಧ ಸಿಡಿದೆದ್ದ ಕನ್ನಡಿಗರು | Oneindia Kannada

ಧೋನಿ, CSK ವಿರುದ್ಧ ಸಿಡಿದೆದ್ದ ಕನ್ನಡಿಗರು | Oneindia Kannada

ಚೆನ್ನೈ ಸೂಪರ್ ಕಿಂಗ್ಸ್‌ನ ಬ್ಯಾಟ್ಸ್‌ಮನ್‌ ಋತುರಾಜ್ ಗಾಯಕ್ವಾಡ್ ಕೆಟ್ಟ ದಾಖಲೆಗೆ ಗಮನ ಸೆಳೆದಿದ್ದಾರೆ. ಈ ಸೀಸನ್‌ನಲ್ಲಿ ಗಾಯಕ್ವಾಡ್ ಬ್ಯಾಟಿಂಗ್‌ ಅಂಕಿ-ಅಂಶಗಳು ನಿರಾಶಾದಾಯವಾಗಿದೆ. ಹಿಂದಿನ ಸೀನ್‌ಗಳಲ್ಲೂ ಗಾಯಕ್ವಾಡ್ ಸಕಾರಾತ್ಮಕ ಕಾರಣಗಳಿಗಿಂತಲೂ ನಕಾರಾತ್ಮಕ ಕಾರಣಗಳಿಗಾಗಿಯೇ ಹೆಚ್ಚು ಚಿತ್ತ ಹರಿಸಿಕೊಂಡಿದ್ದಾರೆ.


User: Oneindia Kannada

Views: 25

Uploaded: 2021-04-20

Duration: 01:16

Your Page Title