Dhoni ಜಾಗಕ್ಕೆ ಎಂಟ್ರಿ ಕೊಟ್ಟ Rishabh pant | Oneindia Kannada

Dhoni ಜಾಗಕ್ಕೆ ಎಂಟ್ರಿ ಕೊಟ್ಟ Rishabh pant | Oneindia Kannada

ಐಪಿಎಲ್‌ನ 13ನೇ ಪಂದ್ಯ ಅಂತ್ಯವಾಗುತ್ತಿದ್ದಂತೆಯೇ ಮತ್ತೆ ಅಂಕ ಪಟ್ಟಿಯಲ್ಲಿ ಬದಲಾವಣೆಯಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವನ್ನು 6 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಗಳಿಸಿಕೊಂಡಿದೆ.


User: Oneindia Kannada

Views: 37

Uploaded: 2021-04-21

Duration: 01:07

Your Page Title