ಕಿಚ್ಚನಿಗಾಗಿ ದೇವರಲ್ಲಿ ಬೇಡಿಕೊಂಡ ವಿಶೇಷಚೇತನ ಅಭಿಮಾನಿ | Filmibeat Kannada

ಕಿಚ್ಚನಿಗಾಗಿ ದೇವರಲ್ಲಿ ಬೇಡಿಕೊಂಡ ವಿಶೇಷಚೇತನ ಅಭಿಮಾನಿ | Filmibeat Kannada

ಸುದೀಪ್ ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ. ಅಭಿನಯ ಚಕ್ರವರ್ತಿ ಶೀಘ್ರವಾಗಿ ಚೇತರಿಸಿಕೊಂಡು ಮತ್ತೆ ಕೆಲಸದಲ್ಲಿ ತೊಡಗಿಕೊಳ್ಳಲಿ ಎಂದು ಕಿಚ್ಚನ ಅಭಿಮಾನಿಗಳು ದೇವರಲ್ಲಿ ಮನವಿ ಮಾಡಿದ್ದಾರೆ.br br Kichcha Sudeep Shares Video of His Handicapped Fan Praying for His Health.


User: Filmibeat Kannada

Views: 1.3K

Uploaded: 2021-04-21

Duration: 00:50