RCB ನಾಳಿನ ಪಂದ್ಯ ಗೆಲ್ಲೋಕೆ ಈ 3 ಕಾರಣ ಸಾಕು | Oneindia Kannada

RCB ನಾಳಿನ ಪಂದ್ಯ ಗೆಲ್ಲೋಕೆ ಈ 3 ಕಾರಣ ಸಾಕು | Oneindia Kannada

ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೇ ಮೊದಲ ಇಷ್ಟು ಅದ್ಭುತ ಆರಂಭವನ್ನು ಪಡೆದುಕೊಂಡಿದೆ. ತಂಡದ ಸದಸ್ಯರಿಗೆ ಹಾಗೂ ಅಭಿಮಾನಿಗಳಿಗೆ ಈ ಸಾಧನೆ ಸಾಕಷ್ಟು ಹುಮ್ಮಸ್ಸನ್ನು ನೀಡಿದೆ. ಈಗ ಮತ್ತೊಂದು ಪಂದ್ಯಕ್ಕೆ ವಿರಾಟ್ ಕೊಹ್ಲಿ ಬಳಗ ಸಿದ್ಧವಾಗಿದ್ದು ಗೆಲುವಿನ ಓಟ ಮುಂದುವರಿಸುವ ಉತ್ಸಾಹದಲ್ಲಿದೆ.


User: Oneindia Kannada

Views: 42

Uploaded: 2021-04-21

Duration: 02:22

Your Page Title