ಕೊರೊನಾ ಭಯಕ್ಕೆ ಮೇಘನಾ ಸಿಲುಕಿಕೊಂಡಿದ್ದು ಹೇಗೆ? | Filmibeat Kannada

ಕೊರೊನಾ ಭಯಕ್ಕೆ ಮೇಘನಾ ಸಿಲುಕಿಕೊಂಡಿದ್ದು ಹೇಗೆ? | Filmibeat Kannada

ನಟಿ ಮೇಘನಾ ರಾಜ್ ಮತ್ತೆ ಕೊರೊನಾ ವೈರಸ್‌ ಆತಂಕಕ್ಕೆ ಸಿಲುಕಿದ್ದರು. ಇನ್ನೂ ವರ್ಷ ತುಂಬದ ಪುಟ್ಟ ಮಗು ಹೊಂದಿರುವ ಮೇಘನಾ, ತಾವು ತೋರಿದ ಸಣ್ಣ ಅಜಾಗರೂಕತೆಯಿಂದಾಗಿ ಸಾಕಷ್ಟು ಆತಂಕ ಎದುರಿಸಬೇಕಾಗಿ ಬಂದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.br br Actress Meghana Raj talked about how she was again experienced COVID 19 scare.


User: Filmibeat Kannada

Views: 17.2K

Uploaded: 2021-04-22

Duration: 01:27

Your Page Title