ಪಂಜಾಬ್ ವಿರುದ್ಧ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡ್ಲಿಲ್ಲ ಯಾಕೆ ಗೊತ್ತಾ..? | Oneindia Kannada

ಪಂಜಾಬ್ ವಿರುದ್ಧ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡ್ಲಿಲ್ಲ ಯಾಕೆ ಗೊತ್ತಾ..? | Oneindia Kannada

ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ತಾನು ಬೌಲಿಂಗ್‌ ಮಾಡುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆದರೆ ಅದರಿಂದ ನನಗೆ ಒತ್ತಡವೇನೂ ಆಗುತ್ತಿಲ್ಲ ಎಂದು ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

User: Oneindia Kannada

Views: 79

Uploaded: 2021-04-24

Duration: 01:08

Your Page Title