ಸಿಹಿಸುದ್ದಿ ಹಂಚಿಕೊಂಡ ಡಾರ್ಲಿಂಗ್ ಜೋಡಿ | Filmibeat Kannada

ಸಿಹಿಸುದ್ದಿ ಹಂಚಿಕೊಂಡ ಡಾರ್ಲಿಂಗ್ ಜೋಡಿ | Filmibeat Kannada

ಕೊರೊನಾ ಸಂಕಷ್ಟದಲ್ಲಿ ದೇಶದ ಜನತೆ ಸಿಲುಕಿದ್ದಾರೆ. ಈ ನಡುವೆ ಸ್ಯಾಂಡಲ್ ವುಡ್ ನ ಡಾರ್ಲಿಂಗ್ ಜೋಡಿ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ ಇತ್ತೀಚಿಗಷ್ಟೆ ನಟ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಕೊರೊನಾ ಸೋಂಕು ತಗುಲಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರುbr br Darling Krishna and Milana Nagaraj tests Negative for corona.


User: Filmibeat Kannada

Views: 1

Uploaded: 2021-04-28

Duration: 00:51