ದ್ವಿಪಾತ್ರದಲ್ಲಿ ಪ್ರಭಾಸ್, ಸಲಾರ್ ಉಗ್ರಂ ರಿಮೇಕ್ ಅಲ್ವಾ..? | Filmibeat Kannada

ದ್ವಿಪಾತ್ರದಲ್ಲಿ ಪ್ರಭಾಸ್, ಸಲಾರ್ ಉಗ್ರಂ ರಿಮೇಕ್ ಅಲ್ವಾ..? | Filmibeat Kannada

Tollywood Actor Prabhas to play An Army Officer in Salaar movie.br br ಸಲಾರ್ ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ಹೊರಬಿದ್ದಿದೆ. ಚಿತ್ರದಲ್ಲಿ ಪ್ರಭಾಸ್ ಪಾತ್ರ ಏನು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಆದರೀಗ ಕುತೂಹಲಕ್ಕೆ ತೆರೆಬಿದ್ದಿದೆ.

User: Filmibeat Kannada

Views: 1

Uploaded: 2021-05-18

Duration: 01:33

Your Page Title