ಆರೋಗ್ಯದ ಕಾಳಜಿಗೆ Oximeter ಮನೆಯಲ್ಲಿರುವುದು ಎಷ್ಟು ಸೂಕ್ತ? | Oneindia Kannada

ಆರೋಗ್ಯದ ಕಾಳಜಿಗೆ Oximeter ಮನೆಯಲ್ಲಿರುವುದು ಎಷ್ಟು ಸೂಕ್ತ? | Oneindia Kannada

ರೋಗಿಯ ರಕ್ತದ ಆಮ್ಲಜನಕದ ಮಟ್ಟವನ್ನು ಮೇಲ್ವಿಚಾರಣೆ ಮಾಡುವ ವೈದ್ಯಕೀಯ ಸಾಧನವಾಗಿದ್ದು, ಆಮ್ಲಜನಕದ ಮಟ್ಟವು ಸುರಕ್ಷಿತ ಮಟ್ಟಕ್ಕಿಂತ ಕಡಿಮೆಯಾದರೆ ಆರೋಗ್ಯ ಕಾರ್ಯಕರ್ತರನ್ನು ಎಚ್ಚರಿಸುವಲ್ಲಿ ಪ್ರಯೋಜನಕಾರಿಯಾಗಿದೆ. ಕೊರೊನ ಸೋಂಕಿಗೆ ಒಳಗಾಗಿ ಹೋಂ ಕ್ವಾರಂಟೈನ್ ಆದವರು ಇದನ್ನು ಕೊಳ್ಳಬೇಕು ಎಂದು ಅನೇಕ ವೈದ್ಯರು ಸೂಚಿಸುತ್ತಾರೆ.


User: Oneindia Kannada

Views: 202

Uploaded: 2021-05-19

Duration: 02:44

Your Page Title