Ind vs Nz WTC finals ವೀಕ್ಷಕರಿಗೆ ಅವಕಾಶ | Oneindia Kannada

Ind vs Nz WTC finals ವೀಕ್ಷಕರಿಗೆ ಅವಕಾಶ | Oneindia Kannada

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ವೀಕ್ಷಿಸಲು 4000 ವೀಕ್ಷಕರಿಗೆ ಅನುಮತಿ ನೀಡುವುದಾಗಿ ಹ್ಯಾಂಪ್‌ಶೈರ್ ಕೌಂಟಿ ಕ್ಲಬ್ ಮುಖ್ಯಸ್ಥ ರಾಡ್ ಬ್ರಾನ್ಸ್‌ಗ್ರೋವ್ ತಿಳಿಸಿದ್ದಾರೆ.


User: Oneindia Kannada

Views: 1

Uploaded: 2021-05-21

Duration: 02:08

Your Page Title