ಡೊನಾಲ್ಡ್ ಟ್ರಂಪ್ ಆದೇಶ ಕಸದ ಬುಟ್ಟಿಗೆ ಎಸೆದ ಜೋ ಬಿಡೆನ್ | Oneindia Kannada

ಡೊನಾಲ್ಡ್ ಟ್ರಂಪ್ ಆದೇಶ ಕಸದ ಬುಟ್ಟಿಗೆ ಎಸೆದ ಜೋ ಬಿಡೆನ್ | Oneindia Kannada

ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದ ವೇಳೆ 'ಟಿಕ್‌ಟಾಕ್' ಬ್ಯಾನ್ ಮಾಡಿದ್ದರು. ಆದರೆ ಟ್ರಂಪ್‌ ಮಾಡಿದ್ದ ಈ ಆದೇಶವನ್ನ ಕಸದ ಬುಟ್ಟಿಗೆ ಎಸೆದಿದ್ದಾರೆ ಜೋ ಬೈಡನ್. ಶತಮಾನಗಳಿಂದ ಜಗತ್ತಿನ ದೊಡ್ಡಣ್ಣ ಎಂಬ ಬಿರುದು ಪಡೆದಿದ್ದ ಅಮೆರಿಕ, ಟ್ರಂಪ್ ಅವಧಿಯಲ್ಲಿ ಪಡಬಾರದ ಕಷ್ಟಗಳನ್ನೆಲ್ಲಾ ಕಂಡಿದೆbr br Biden canceled one more Trump administration's order & lifts the ban on TikTok.


User: Oneindia Kannada

Views: 1

Uploaded: 2021-06-11

Duration: 01:57

Your Page Title