ರಿಯಲ್ ಹೀರೋ ನೋಡಲು ಹೈದರಾಬಾದ್ ನಿಂದ ಪಾದ ಯಾತ್ರೆ ಮಾಡಿ ಬಂದ ಫ್ಯಾನ್ | Filmibeat Kannada

ರಿಯಲ್ ಹೀರೋ ನೋಡಲು ಹೈದರಾಬಾದ್ ನಿಂದ ಪಾದ ಯಾತ್ರೆ ಮಾಡಿ ಬಂದ ಫ್ಯಾನ್ | Filmibeat Kannada

ರಿಯಲ್ ಹೀರೋ ಸೋನು ಸೂದ್ ಭೇಟಿಯಾಗಬೇಕು, ಅವರ ಜೊತೆ ಮಾತನಾಡಬೇಕು ಎನ್ನುವ ಆಸೆ ಯಾರಿಗೆತಾನೆ ಇಲ್ಲ. ಅಪಾರ ಸಂಖ್ಯೆಯ ಅಭಿಮಾನಿಗಳು ಸೋನು ಸೂದ್ ಭೇಟಿಗೆ ಕಾಯುತ್ತಿದ್ದಾರೆ. ಆದರೆ ಇಲ್ಲೊಬ್ಬ ಅಭಿಮಾನಿ ಕಾಯುತ್ತ ಕುಳಿತರೆ ಪ್ರಯೋಜನವಿಲ್ಲ ಎಂದು ನೆಚ್ಚಿನ ಹೀರೋನನ್ನು ನೋಡಲು ನಡೆದುಕೊಂಡೆ ಹೋಗಿದ್ದಾನೆ.br br Fan Venkatesh walked barefoot from Hyderabad to Mumbai to meet Sonu Sood.


User: Filmibeat Kannada

Views: 787

Uploaded: 2021-06-11

Duration: 02:14