ದಲಿತ ಕವಿ,ಸಾಹಿತಿ Dr Siddalingaiah ಕೊರೊನಾದಿಂದ ನಿಧನ | Oneindia Kannada

ದಲಿತ ಕವಿ,ಸಾಹಿತಿ Dr Siddalingaiah ಕೊರೊನಾದಿಂದ ನಿಧನ | Oneindia Kannada

ದಲಿತ ಕವಿ ಡಾ. ಸಿದ್ದಲಿಂಗಯ್ಯ ಅವರು ನಿಧನರಾಗಿದ್ದಾರೆ.ಬಂಡಾಯ ಸಾಹಿತಿ ಡಾ. ಸಿದ್ದಲಿಂಗಯ್ಯ (67) ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಕೊರೊನಾ ಸೋಂಕು ತಗುಲಿದ್ದ ಹಿನ್ನೆಲೆಯಲ್ಲಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.br #Siddalingaiah #Kannada #DalitPoet #No Morebr Dalit Poet Dr Siddalingaiah Is No More, He Is Suffering From Coronavirus.


User: Oneindia Kannada

Views: 27

Uploaded: 2021-06-11

Duration: 01:34