WTC ಫೈನಲ್ ಪಂದ್ಯ ಡ್ರಾ ಆದ್ರೆ ಏನಾಗುತ್ತೆ ಗೊತ್ತಾ..? | Oneindia Kannada

WTC ಫೈನಲ್ ಪಂದ್ಯ ಡ್ರಾ ಆದ್ರೆ ಏನಾಗುತ್ತೆ ಗೊತ್ತಾ..? | Oneindia Kannada

ಜೂನ್ 23 ಬುಧವಾರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಮೀಸಲು ದಿನ ಎಂದು ನಿಗದಿಪಡಿಸಲಾಗಿದೆ. ಟೆಸ್ಟ್ ಪಂದ್ಯದ ಐದು ದಿನಗಳಲ್ಲಿ ಮಳೆಯಿಂದಾಗಿ ವ್ಯರ್ಥವಾದ ಅವಧಿಯನ್ನು ಈ ಮೀಸಲು ದಿನದಲ್ಲಿ ಸರಿದೂಗಿಸಲು ಮೀಸಲಿಡಲಾಗಿದೆ. 2018ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಆರಂಭಕ್ಕೂ ಮುನ್ನವೇ ಮೀಸಲು ದಿನವನ್ನು ನಿಗದಿಪಡಿಸುವ ನಿರ್ಧಾರ ಮಾಡಲಾಗಿತ್ತು.


User: Oneindia Kannada

Views: 7

Uploaded: 2021-06-23

Duration: 02:40

Your Page Title