ಕನ್ನಡಿಗರಿಗೆ ಹೆದರಿ ಅಣ್ಣಾವ್ರ ವಿಚಾರದಲ್ಲಿ ತಪ್ಪು ತಿದ್ದಿಕೊಂಡ Google | Filmibeat Kannada

ಕನ್ನಡಿಗರಿಗೆ ಹೆದರಿ ಅಣ್ಣಾವ್ರ ವಿಚಾರದಲ್ಲಿ ತಪ್ಪು ತಿದ್ದಿಕೊಂಡ Google | Filmibeat Kannada

ಗೂಗಲ್ ಮಾಡಿದ ಈ ಎಡವಟ್ಟಿಗೆ ಕನ್ನಡ ಅಭಿಮಾನಿಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದು ಕನ್ನಡಕ್ಕೆ ಮಾಡಿದ ಅವಮಾನ, ಅಣ್ಣಾವ್ರ ಹೆಸರಿಗೆ ಮಾಡಿದ ಅವಮಾನ ಎಂದು ಟೀಕಿಸಿದ್ದರು. ಇದೀಗ, ಗೂಗಲ್ ಈ ತಪ್ಪನ್ನು ಸರಿಪಡಿಸಿಕೊಂಡಿದೆ.br #Kannada #Google #Sandalwood #DrRajkumar #VikramVeda br Simple Suni Tweets After Vikram Veda Google Page Correct Dr Rajkumar Image Mistake.


User: Filmibeat Kannada

Views: 470

Uploaded: 2021-06-25

Duration: 01:11

Your Page Title