ಸತ್ಯ ಪ್ರಕಾಶ್ ಗೆ ಸಾಥ್ ಕೊಟ್ಟ ಅಪ್ಪು | Puneeth Rajkumar | Filmibeat Kannada

By : Filmibeat Kannada

Published On: 2021-06-28

643 Views

01:25

ರಾಮಾ ರಾಮಾ ರೇ...' ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್ ಸಾರಥ್ಯದಲ್ಲಿ ಹೊಸ ಸಿನಿಮಾ 'ಮ್ಯಾನ್ ಆಫ್ ದಿ ಮ್ಯಾಚ್' ಮೂಡಿಬರುತ್ತಿದೆ. ಈ ಸಿನಿಮಾ ಅನೌನ್ಸ್ ಮಾಡಿ ತಿಂಗಳಾಗಿತ್ತು. ಇದೀಗ ಚಿತ್ರದ ಬಗ್ಗೆ ಹೊಸ ಅಪ್ ಡೇಟ್ ಹೊರಬಿದ್ದಿದೆ. ಸತ್ಯ ಪ್ರಕಾಶ್ ಹೊಸ ಸಿನಿಮಾಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಾಥ್ ಸಿಕ್ಕಿದೆ.

Kannada Actor Puneeth Rajkumar Produce D Satya Prakash's Man of the Match movie.

Trending Videos - 28 April, 2024

RELATED VIDEOS

Recent Search - April 28, 2024